ಪ್ರೀತಿಯೇ ..ನೀನೆಂದೂ ಹೀಗೇನಾ?
ನೀನಿಲ್ಲದೇ ಈ ಲೋಕ ಶೂನ್ಯನಾ ?
ಕರೆಯದೆ ನೀ ಬರೋದ್ಯಾಕೆ?
ಹೇಳದೇ ನೀ ಹೊಗೊದ್ಯೋಕೆ?
ನಗಿಸೋದ್ಯಾಕೆ?....ನಗಿಸಿ ಅಳಿಸೋದ್ಯಾಕೆ ?
ಹಗಲೂ ರಾತ್ರಿ ನಿನದೇ ಧ್ಯಾನ
ನೀನಿಲ್ಲದ ಬಾಳು ಇನ್ನು ಮುಗಿಯದ ಮೌನ ಅರಿಯದೇ ಆಯಿತು ನಿನ್ನಯ ಜನನ ನಿನ್ನದೇ ನೆನಪಲ್ಲಿ ಇನ್ನು ಕ್ಷಣಕ್ಷಣ ಮರಣ
ನೀನಿಲ್ಲದ ನಿನ್ನೆ ಗಳೇಕೆ ?
ನೀನಿಲ್ಲದ ನಾಳೆಗಳೇಕೆ?
ನೀನಿಲ್ಲದ ಮೇಲೆ ಬದುಕು ಇನ್ನೇಕೆ ?
ಪ್ರೀತಿಯೇ ..ನೀನೆಂದೂ ಹೀಗೇನಾ?
ನೀನಿಲ್ಲದೇ ಈ ಲೋಕ ಶೂನ್ಯನಾ ?
ಕರೆಯದೆ ನೀ ಬರೋದ್ಯಾಕೆ?
ಹೇಳದೇ ನೀ ಹೊಗೊದ್ಯೋಕೆ?
ನಗಿಸೋದ್ಯಾಕೆ?....ನಗಿಸಿ ಅಳಿಸೋದ್ಯಾಕೆ ?
ನೀನಿಲ್ಲದೇ ಈ ಲೋಕ ಶೂನ್ಯನಾ ?
ಕರೆಯದೆ ನೀ ಬರೋದ್ಯಾಕೆ?
ಹೇಳದೇ ನೀ ಹೊಗೊದ್ಯೋಕೆ?
ನಗಿಸೋದ್ಯಾಕೆ?....ನಗಿಸಿ ಅಳಿಸೋದ್ಯಾಕೆ ?
ಹಗಲೂ ರಾತ್ರಿ ನಿನದೇ ಧ್ಯಾನ
ನೀನಿಲ್ಲದ ಬಾಳು ಇನ್ನು ಮುಗಿಯದ ಮೌನ ಅರಿಯದೇ ಆಯಿತು ನಿನ್ನಯ ಜನನ ನಿನ್ನದೇ ನೆನಪಲ್ಲಿ ಇನ್ನು ಕ್ಷಣಕ್ಷಣ ಮರಣ
ನೀನಿಲ್ಲದ ನಿನ್ನೆ ಗಳೇಕೆ ?
ನೀನಿಲ್ಲದ ನಾಳೆಗಳೇಕೆ?
ನೀನಿಲ್ಲದ ಮೇಲೆ ಬದುಕು ಇನ್ನೇಕೆ ?
ಪ್ರೀತಿಯೇ ..ನೀನೆಂದೂ ಹೀಗೇನಾ?
ನೀನಿಲ್ಲದೇ ಈ ಲೋಕ ಶೂನ್ಯನಾ ?
ಕರೆಯದೆ ನೀ ಬರೋದ್ಯಾಕೆ?
ಹೇಳದೇ ನೀ ಹೊಗೊದ್ಯೋಕೆ?
ನಗಿಸೋದ್ಯಾಕೆ?....ನಗಿಸಿ ಅಳಿಸೋದ್ಯಾಕೆ ?