Thursday, July 26, 2012

ಐಶ್ವರ್ಯಾ


ಕನಸುಗಳೇ ಅವಿರ್ಭವಿಸಿ ಧರೆಗಿಳಿದು
ಬಂದ ಆಶ್ಚರ್ಯ.....  ಈ ಐಶ್ವರ್ಯಾ

ದೇವರೇ ಕುಂಚವಿಡಿದು ಚಿತ್ರಿಸಿದ
ಸೌಂದರ್ಯ......ಈ ಐಶ್ವರ್ಯಾ

ಕೋಗಿಲೆಯೇ ಹೆಣ್ಣಾಗಿ ಹಾಡಿದ
ಮಾಧುರ್ಯ.....ಈ ಐಶ್ವರ್ಯಾ

ಮಮತೆಗಳ ತವರು, ಕರುಣೆಗಳ
ಔಧಾರ್ಯ.......ಈ ಐಶ್ವರ್ಯಾ

                              ಇಂತಿ,
                         ಅನಾಮಿಕ