ಕನಸುಗಳ ಅನಾವರಣ
Thursday, July 26, 2012
ಐಶ್ವರ್ಯಾ
ಕನಸುಗಳೇ ಅವಿರ್ಭವಿಸಿ ಧರೆಗಿಳಿದು
ಬಂದ ಆಶ್ಚರ್ಯ..... ಈ ಐಶ್ವರ್ಯಾ
ದೇವರೇ ಕುಂಚವಿಡಿದು ಚಿತ್ರಿಸಿದ
ಸೌಂದರ್ಯ......ಈ ಐಶ್ವರ್ಯಾ
ಕೋಗಿಲೆಯೇ ಹೆಣ್ಣಾಗಿ ಹಾಡಿದ
ಮಾಧುರ್ಯ.....ಈ ಐಶ್ವರ್ಯಾ
ಮಮತೆಗಳ ತವರು, ಕರುಣೆಗಳ
ಔಧಾರ್ಯ.......ಈ ಐಶ್ವರ್ಯಾ
ಇಂತಿ,
ಅನಾಮಿಕ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment