Thursday, December 23, 2010

ಓ ದೇವರೇ.....

ಓ ದೇವರೇ..... ನೀ ಮರಳಿ ಬಾ...
ಇಳೆಯ ಕಡೆಗೆ ಸಜ್ಜನರೆಡೆಗೆ...

ಅಂಧಕಾರವೇ ತುಂಬಿ ತುಳುಕುತಿದೆ.....
ಹಿಂಸೆಯು ಎಲ್ಲೆಡೆ ರಕುತವ ಚೆಲುತಿದೆ....
ಓ ದೇವರೇ..... ನೀ ಮರಳಿ ಬಾ...
ಇಳೆಯ ಕಡೆಗೆ ಸಜ್ಜನರೆಡೆಗೆ...

ರಾಮನಾಗಿಯೋ..ರಹೀಮನಾಗಿಯೋ..
ಕ್ರಿಷ್ಣನಾಗಿಯೋ... ಕ್ರಿಸ್ಥನಾಗಿಯೋ...
ಏನಾದರೂ ಸರಿಯೇ.....ನೀ ಬಾ...

ಓ ದೇವರೇ..... ನೀ ಮರಳಿ ಬಾ...
ಇಳೆಯ ಕಡೆಗೆ ಸಜ್ಜನರೆಡೆಗೆ...

No comments: